HAPPY NEW YEAR 2019
HAPPY NEW YEAR 2019

Snow

Wishing You

wish

ಹೊಸ ವರ್ಷದ ಶುಭಾಶಯ 2019,
ಮರಳಿ ಬಂದಿದೆ ಹೊಸ ವರುಷ
ಮರಳಿ ತಂದಿದೆ ರಸ ನಿಮಿಷ.,
ನೋವು ನಲಿವಿದೆ ಪ್ರತಿದಿವಸ,,
ಹೊತ್ತು ಬರುತಿದೆ ಹೊಂಗನಸ,
ಮರಳಿ ಬಂದಿದೆ ಹೊಸ ವರುಷ,
ಮರಳಿ ತಂದಿದೆ ರಸ ನಿಮಿಷ.,
ಹೊಸ ವರ್ಷದ ಶುಭಾಶಯ ADVANCE

HAPPY BHAI DOOJ


ಈ ದಿನದಿಂದ ನಿನ್ನಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ

ಈ ಕ್ಷಣದಿಂದ ನಿನ್ನ ಕನಸುಗಳೆಲ್ಲ

ನನಸಾಗಲಿ ಬದುಕು ಬಂಗಾರವಾಗಲಿ

ಹೊಸ ವರ್ಷದ ಶುಭಾಶಯಗಳು

HAPPY BHAI DOOJ







Share Share